ಭಾರತ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರಿಗೆ, ಸ್ಪೇನ್ ಫುಟ್ಬಾಲ್ ದೈತ್ಯ ರಿಯಲ್ ಮ್ಯಾಡ್ರಿಡ್‌ನಿಂದ ವಿಶೇಷ ಉಡುಗೊರೆ ಲಭಿಸಿದೆ. ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಸ್ಯಾಂಟಿಯಾಗೊ ಬರ್ನಾಬ್ಯೂನಲ್ಲಿ ರೋಹಿತ್‌ಗೆ ರಿಯಲ್ ಮ್ಯಾಡ್ರಿಡ್‌ನಿಂದ ವಿಶೇಷ ಜೆರ್ಸಿ ಉಡುಗೊರೆಯಾಗಿ ದೊರೆತಿದೆ.<br /><br />Rohit Shama received his own customized jersey by Real Madrid. Being the LaLiga ambassador in India, Sharma posed with his jersey at the Santiago Bernabeu.<br /><br />
